ನೂತನ ಸಚಿವ ತಿಮ್ಮಾಪೂರ ಅವರಿಗೆ ಸನ್ಮಾನ

0
28
loading...

ಜಮಖಂಡಿ: ರಾಜ್ಯ ಅಬಕಾರಿ ಸಚಿವರಾಗಿ ಆರ್.ಬಿ.ತಿಮ್ಮಾಪೂರ ಅವರು ಅಧಿಕಾರ ವಹಿಸಿಕೊಂಡು ಪ್ರಪ್ರಥಮ ಬಾರಿಗೆ ಸ್ಥಳೀಯ ನಗರಸಭೆ ಸದಸ್ಯರು ಹಾಗೂ ರಾಜ್ಯ ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಸಂಚಾಲಕರಾದ ತೌಫೀಕ ಪಾರ್ಥನಳ್ಳಿ ಅವರ ತೋಟದ ಮನೆಗೆ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಮುತ್ಯಾ ಅವರು, ಉದ್ಯಮಿ ಅಯೂಬ ಪಾರ್ಥನಳ್ಳಿ, ಶ್ಯಾಮರಾವ ಘಾಟಗೆ, ಮುತ್ತಣ್ಣ ಮೇತ್ರಿ, ಅಮಾನುಲ್ಲಾ ಖಾದ್ರಿ ಹಾಗೂ ತೌಫೀಕ್ ಪಾರ್ಥನಳ್ಳಿ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

loading...