ಬಿ ಕೆ. ಕಾಲೇಜಿಗೆ ಖೋಖೋದಲ್ಲಿ ಚಾಂಪಿಯನ್ ಶಿಪ್

0
21
loading...

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇತ್ತೀಚೆಗೆ ಕಾಗವಾಡದ ಶಿವಾನಂದ ಕಾಲೇಜಿನಲ್ಲಿ ಆಯೋಜಿಸಿದ ಅಂತರ ಮಹಾವಿದ್ಯಾಲಯ ಮಹಿಳೆಯರ ಖೋಖೋ ಪಂದ್ಯದಲ್ಲಿ ಭಾವುರಾವ ಕಾಕತಕರ ಕಾಲೇಜು ಚಾಂಪಿಯನ್ ಶಿಪ್ ಪದವಿ ಪಡೆದಿದೆ.
ನೀತಾ ಪವಾರ (ಕ್ಯಾಪ್ಟನ್),ಅಂಕಿತಾ ಪಾಟೀಲ, ಸವಿತಾ ಆಜರೇಕರ, ಅಂಕಿತಾ ಶಿಂದೆ, ಜ್ಯೋತಿ ತೋರೆ, ಪ್ರಗತಿ ಸಾಂಬರೇಕರ, ಪ್ರಿಯಾಂಕಾ ಪಾಟೀಲ, ಕೃತಿಕಾ ಪವಾರ, ಕೀರ್ತಿ ಪಾಟೀಲ, ಸುಷ್ಮಾ ನಿಲಜಕರ, ಪ್ರಿಯಾಂಕಾ ಪಾಟೀಲ, ಸುಕಾಂತಿ ಪಾಟೀಲ ಆಟಗಾರರು.
ಕ್ರೀಡಾ ತರಬೇತುದಾರ ಪ್ರೊ. ಎಸ್ ಎಸ್. ಭೋಸಲೆ, ಪ್ರೊ. ಎಸ್ ಕೆ. ಪಾಟೀಲ ಇವರ ಮಾರ್ಗದರ್ಶನ ಮತ್ತು ಪ್ರಾಚಾರ್ಯ ಡಾ. ಡಿ ಎನ್. ಮಿಸಾಳೆ ಅವರ ಪ್ರೊತ್ಸಾಹ ದೊರೆತಿದೆ.

loading...