ಮಕ್ಕಳೊಂದಿಗೆ ಮಹಿಳೆ ನಾಪತ್ತೆ

0
24
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ವಿನಾಯಕ ನಗರದ ನಿವಾಸಿ ಮಹಿಳೆ ಮಕ್ಕಳೊಂದಿಗೆ ನಾಪತ್ತೆಯಾದ ಘಟನೆ ಇತ್ತಿಚೆಗೆ ನಡೆದಿದೆ.
ಉತ್ತರ ಪ್ರದೇಶ ಮೂಲದ ಪ್ರೀತಿ ದೀಲಿಪ ತ್ರಿಪಾಠಿ ಎಂಬ ನಾಪತ್ತೆಯಾದ ಮಹಿಳೆ ವಿನಾಯಕ ನಗರದ ನಿವಾಸಿಯಾಗಿದ್ದರು. 35 ವರ್ಷ, ದುಂಡು ಮುಖ, ಗೋಧಿಗೆಂಪು ಮೈಬಣ್ಣವ, ಎತ್ತರ 5 ಪುಟ, ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಈ ಕುರಿತು ಕ್ಯಾಂಪ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...