ಮಟಕಾಡುತ್ತಿದ್ದ ಓರ್ವ ಸೆರೆ, ನಗದು ವಶ

0
21
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಅಥಣಿ ತಾಲೂಕಿನ ಮೋಳೆ ಗ್ರಾಮದಲ್ಲಿ ಮಟಕಾಡುತ್ತಿದ್ದ ಸ್ಥಳೀಯರ ಮಾಹಿತಿ ಆಧಾರದ ಮೇಲೆ ದಾಳಿಮಾಡಿದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಮೋಳೆ ಗ್ರಾಮದ ಚಂದ್ರ ಕೇಶವ ಕಾಂಬಳೆ ಮಟಕಾಡುತ್ತಿದ್ದಾಗ ಸೆರೆಸಿಕ್ಕ ವ್ಯಕ್ತಿ. ಬಂಧಿತನಿಂದ 720 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕಾಗವಾಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...