ಎನ್‍ಸಿಸಿಯಲ್ಲಿ ಜ್ಯೋತಿ ಚಿನ್ನದ ಸಾಧನೆ

0
27
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಇತ್ತೀಚೆಗೆ ಮುಂಬೈನಲ್ಲಿ ನಡೆದ ಜಿ ವಿ. ಮೌಲಾನ್‍ಕರ ಸೂಟಿಂಗ್ ಸ್ಪರ್ಧೆಯಲ್ಲಿ ಜಿಎಸ್‍ಎಸ್ ಕಾಲೇಜಿನ ವಿದ್ಯಾರ್ಥಿ ಜ್ಯೋತಿ ಭಾಗೇಕರ ಭಾಗವಹಿಸಿ ಬಂಗಾರದ ಪದಕವನ್ನು ಪಡೆದು ಚಾಂಪಿಯನ್ ಶಿಪ್ ಪಟ್ಟ ತನ್ನದಾಗಿಸಿಕೊಂಡಿದ್ದಾಳೆ. ಇವಳಿಗೆ ಕಾಲೇಜಿನ ಎಎನ್‍ಒ ವೈಶಾಲಿ ಭಾರತಿ ಮಾರ್ಗದರ್ಶನ ನೀಡಿದ್ದಾರೆ. ಪ್ರಾಚಾರ್ಯ ಎಸ್ ಎಸ್. ದೇಶಾಯಿ ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.

loading...