ಕೋಚ್ ರವಿಶಾಸ್ತ್ರಿಗೆ 3 ತಿಂಗಳಿಗೆ ಸಂಭಾವನೆ ಎಷ್ಟು ಗೊತ್ತೆ…?

0
27
loading...

ನವದೆಹಲಿ:- ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿಗೆ ಮೊದಲ 3 ತಿಂಗಳ ಅವಧಿಗೆ 1.20 ಕೋಟಿ ರೂಪಾಯಿ ಸಂಭಾವನೆ ರೂಪದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೀಡಿದೆ.
ಜುಲೈನಲ್ಲಿ ರವಿಶಾಸ್ತ್ರಿ ಅವರು ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆಯಾಗಿದ್ದರು. ಜುಲೈ 18 ರಿಂದ ಆಕ್ಟೋಬರ್ 18ರ ಅವಧಿಯ ಸಂಭಾವನೆಯ ಹಣವನ್ನು ನೀಡಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ.

loading...