ಚನ್ನಮ್ಮ ಕಿತ್ತೂರು : ತಪ್ಪಿದ ಭಾರಿ ಅನಾಹುತ

ಸಂತೆಯಲ್ಲಿ ಹರಿದು ಬಿದ್ದ ವಿದ್ಯುತ್ ತಂತಿ .
loading...

ಕನ್ನಡಮ್ಮ ಸುದ್ದಿ ,ಚನ್ನಮ್ಮ ಕಿತ್ತೂರು.

ಪಟ್ಟಣ ಮಧ್ಯಭಾಗದ ಪೋಲಿಸ್ ಠಾಣೆ ಎದುರಿಗೆ ವಿದ್ಯುತ್ ಕಂಬದಿಂದ ತಂತಿ ತುಂಡಾಗಿ ಬಿದಿದೆ. ಇಂದು ಗುರುವಾರ ಪೇಟೆಯ ಸಂತೆಯಾಗಿರುವದರಿಂದ ಸಾಕಷ್ಟು ಜನತೆ ಸಂತೆಗೆ ಆಗಮಿಸಿದರು ವ್ಯಾಪರಸ್ಥರ ಮೇಲೆ ತಂತಿ ತುಂಡಾಗಿ ಬಿದ್ದ ಪರಿಣಾಮ ಭಯಬಿತರಾಗಿ ಒಡಿದ್ದಾರೆ. ಅದೃಷ್ಟಾತವಶ ತಪ್ಪಿದ ಭಾರಿ ಅನಾಹುತ. ಕೊಡಲೇ ಎಚ್ಚತ ಸಾರ್ವಜನಿಕರು ವಿದ್ಯುತ್ ತಂತಿಯನ್ನು ಬೇರೆಡೆಗೆ ತೆಗೆದುಕೊಂಡು ಹೋಗಿದ್ದಾರೆ. ತಕ್ಷಣ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದು ವಿದ್ಯುತ್ ಕಡಿತಗೊಳ್ಳಿಸಿದ್ದಾರೆ. ಇದೇ ಸ್ಥಳದಲ್ಲಿ ಮೂರನೆ ಭಾರಿ ವಿದ್ಯುತ್ ತಂತಿ ತುಂಡಾಗಿ ಬಿದ್ದರು ಎಚ್ಚೆತು ಕೊಳ್ಳದ ಹೆಸ್ಕಾಂ ಅಧಿಕಾರಿಗಳು. ಮೂರು ದಶಕಗಳ ಹಿಂದೆ ಈ ತಂತಿ ಅಳವಡಿಸಲಾಗಿದೆ.

 

 

loading...