ನಾಳೆ ಕನಕ ಜಯಂತಿ ಸಬೆ

0
70
loading...

ಸಂಕೇಶ್ವರ 27:ಇದೆ ನವೆಂಬರ 6 ರಂದು ನಡೆಯಲಿರುವ ಭಕ್ತ ಕನಕದಾಸರ ಜಯಂತಿಯ ಪೂರ್ವಬಾವಿ ಸಭೆಯನ್ನ ಶನಿವಾರ ಕರೆಯಲಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕ ಯುವ ಘಟಕದ ಅದ್ಯಕ್ಷ ಭರಮಾ ಪೂಜೇರಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಪ್ರತಿ ವರುಷದಂತೆ ಈ ವರುಷವು ಭಕ್ತ ಕನಕದಾಸರ ಜಯಂತಿಯನ್ನ ಅತಿ ವಿಜೃಂಬನೆಯಿಂದ ಆಚರಿಸಲು ಸಭೆ ಕರೆಯಲಾಗಿದ್ದು. ಈ ಸಭೆಯಲ್ಲಿ ಜಯಂತಿಯ ರೂಪರೇಶಗಳ ಬಗ್ಗೆ ಚರ್ಚೆ ಮಾಡುವುದ್ದಿದು.ಆದ್ದರಿಂದ ಹಾಲುಮತ ಸಮಾಜದ ಎಲ್ಲ ಯುವಕರು ,ಹಿರಿಯರು, ಮುಖಂಡರು ಶನಿವಾರ ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಮುಂಜಾನೆ 11 ಗಂಟೆಗೆ ನಡೆಯಲಿರುವ ಸಭೆಗೆ ಹಾಜರಿರಬೇಕೆಂದು ಭರಮಣ್ಣಾ ಪೂಜೇರಿ ತಿಳಿಸಿದ್ದಾರೆ.

loading...