ಸ್ವಚ್ಛತೆಯ ಬಗೆಗೆ ಜನಜಾಗೃತಿ ಅಗತ್ಯ: ಶಶಿಕಲಾ ಜೊಲ್ಲೆ

0
23
loading...

ನಿಪ್ಪಾಣಿ: ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಪರಿಕಲ ಬಗೆಗೆ ಜನ ಜಾಗೃತರಾಗಬೇಕೆಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರುಸ್ಥಳೀಯ ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆ ಮಾಡಿ ಸಸಿ ನೆಡುವ ಮೂಲಕ ಮಹಾತ್ಮಾ ಗಾಂಧಿಜೀ ಜಯಂತಿ ಆಚರಣೆ ಚಾಲನೆ ನೀಡಿ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ನಿಪ್ಪಾಣಿ ನಗರ ಬಿಜೆಪಿ ಅಧ್ಯಕ್ಷ ಜಯವಂತ ಭಾಟಲೆ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಸಂಚಾಲಕರಾದ ಸಮೀತ ಸಾಸನೆ, ನಗರ ಸೇವಕರಾದ ದೀಪಕ ಮಾನೆ, ಮಹಿಳಾ ಮೋರ್ಚಾದ ಅದ್ಯಕ್ಷೆ ವಿಭಾವರಿ ಖಾಂಡಕೆ, ಪ್ರಣವ ಮಾನವಿ, ಅಶೋಕ ರಾವುತ, ಅಭಯ ಮಾನವಿ, ರಮೇಶ ವೈದ್ಯ, ಡಾ. ವಿಲಾಸ ಶಿಂಧೆ, ಶೈಕತ ಜಮಾದಾರ, ವಿಶ್ವನಾಥ ಜಾಧವ, ಉಮೇಶ ಗಂಥಡೆ, ಆಕಾಶ ಮಾನೆ, ಪ್ರಕಾಶ ಕೋಪಾರ್ಡೆ, ಸುನೀಲ ಕೋಪಾರ್ಡೆ, ಬಾಬುರಾವ ಮಹಾಜನ, ನಿತೀನ್‌ ಮಹಾಜನ, ರವಿ ದಿವಟೆ, ಕಲ್ಪನಾ ಬೋಂಗಾಲೆ, ಸೋನಾಲಿ ಉಪಾಧ್ಯೆ, ಸಾರಿಗೆ ಇಲಾಖೆಯ ಅಧಿಕಾರಿಗಳಾದ ಸಂದೀಪ್‌ ಎಸ್‌, ಎಂ. ಬಿ. ಬಿರಾದಾರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

loading...