ಕಲಾವಿದ ಶಿವಾನಂದ ಗೋಠೆಯವರ ಪುತ್ರ ಸ್ವಯಂ ಗೋಠೆಗೆ ಬಾಲ ಕಲಾರತ್ನ ಪ್ರಶಸ್ತಿ

ಸ್ವಯಂ ಗೋಠೆ ಪ್ರಮಾಣ ಪ್ರತದೊಂದಿಗೆ.
ಸ್ವಯಂ ಗೋಠೆ ಪ್ರಮಾಣ ಪ್ರತದೊಂದಿಗೆ.
loading...

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು.
ಮಹಾರಾಷ್ಟದ ಔರಂಗಾಬಾದ್‍ನ ಕಲಾಭಾರತಿ ಆರ್ಟ್ ಇನ್ಸ್‍ಸ್ಟಿಟ್ಯೂಟ್‍ನವರು ಪರಿಸರ ಮಾಲಿನ್ಯ ಕುರಿತು ಏರ್ಪಡಿಸಿದ್ದ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೇಯಲ್ಲಿ ಹುಬ್ಬಳ್ಳಿಯ ಕಲಾವಿದ ಶಿವಾನಂದ ಗೋಠೆಯವರ ಪುತ್ರ ಸ್ವಯಂ ಗೋಠೆಗೆ ಬಾಲ ಕಲಾರತ್ನ ಪ್ರಶಸ್ತಿ ಲಭಿಸಿದೆ. ಅಖಿಲ ಕರ್ನಾಟಕ ಚಿತ್ರಕಲಾ ಶಿಕ್ಷಕ ಪದವೀಧರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

loading...