ಟೆಂಪೋಗೆ ಬೈಕ್ ಡಿಕ್ಕಿ ಬೈಕ್ ಸವಾರ ಗಂಭೀರ ಗಾಯ

0
28
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಚನ್ನಮ್ಮ ಸರ್ಕಲ್ ನಿಂದ ಕೊಲ್ಲಾಪುರ ಸರ್ಕಲ್ ಕಡೆಗೆ ಚಲಾಯಿಸುತ್ತಿದ್ದ ಟೆಂಪೋಗೆ ಹಿಬಂದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ.

ಹಿಬಂದಿಯಿಂದ ಬೈಕ್ ಸವಾರ ಟೆಂಪೋಗೆ ಡಿಕ್ಕಿ ಹೊಡೆದ್ದು ಸವಾರ ಗಂಭೀರವಾಗಿ ಅರ್ಧ ಗಂಟೆಗಳವರೆಗೆ ಸಾರ್ವಜನಿಕರು Ambulance ಗಾಗಿ ಕಾಯ್ದದರು ಬಾರದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಗಾಯಗೊಂಡ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ

loading...