ಟ್ಯಾಕ್ಟರ್‍ಗೆ ಕಾರ್ ಡಿಕ್ಕಿ ಚಾಲಕ ಸಾವು

0
23
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಚಿಕ್ಕೋಡಿ ತಾಲೂಕಿನ ಪಟ್ಟಣಕುಡಿ ಗ್ರಾಮದ ಹತ್ತಿರ ಕಬ್ಬು ತುಂಬಿಸಿ ನಿಲ್ಲಿಸಿ ಟ್ಯಾಕ್ಟರ್‍ಗೆ ಹಿಂದಿನಿಂದ ಬೊಲೆರೋ ಕಾರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಚಾಲಕ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಕೋಪರ್ಡೆ ಗ್ರಾಮದ ದಾದಾಸೋ ದತ್ತಾತ್ರೇಯ ಕದಮನ (54) ಮೃತ ವ್ಯಕ್ತಿ. ಅತಿವೇಗವಾಗಿ ಕಾರ್ ಚಲಾಯಿಸಿಕೊಂಡು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಖಡಕಲಾಟ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...