ದೇಶದ ಅಭಿವೃದ್ದಿಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದು

0
21
loading...

ಯಲಬುರ್ಗಾ;64ನೇಯ ಅಖಿಲ ಭಾರತ ಸಹಕಾರ ಸಪ್ತಾಯ ಅಂಗವಾಗಿ ಯಲಬುರ್ಗಾದ ಟಿಎಪಿಸಿಎಂಎಸ್ ದಲ್ಲಿ ಬುಧವಾರ ಸಹಕಾರ ಬಾವುಟವನ್ನು ಟಿಎಪಿಸಿಎಂಎಸ್ ಅಧ್ಯಕ್ಷ ಮುನಿಯಪ್ಪ ಹುಬ್ಬಳ್ಳಿ ಬಡಿಗೇರ ಧ್ವಜಾರೋಹನ ನೇರವೇರಿಸಿ ಮಾತನಾಡಿ,ದೇಶದ ಅಭಿವೃದ್ದಿಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾಗಿದೆ ಎಂದರು.ಈ ಸಂದರ್ಭದಲ್ಲಿ ನಿರ್ಧೇಶಕರಾದ ಶರಣಬಸಪ್ಪ ಕೆ.ದಾನಕೈ, ವಸಂತ ಭಾವಿಮನಿ, ಕಾರ್ಯದರ್ಶಿ ದೇವಪ್ಪ ಬನ್ನಪ್ಪನವರ, ಸಹಕಾರ ಅಭಿವೃದ್ಧಿ ಅಧಿಕಾರಿ ಸಿದ್ದರಾಮಯ್ಯ ಸ್ವಾಮಿ, ಸಿಬ್ಬಂದಿ ಕೆ.ಸಿದ್ದು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

loading...