ನಾಳೆ ಜಿಲ್ಲೆಗೆ ಛತ್ತೀಸ್ಗಢ ಸಿಎಂ

0
23
loading...

ಕನ್ನಡಮ್ಮ ಸುದ್ದಿ -ಬೆಳಗಾವಿ : ಛತ್ತೀಸ್ಗಢ ಮುಖ್ಯಮಂತ್ರಿ ರಮನಸಿಂಗ್ ಅವರು ಸೋಮವಾರ 20ರಂದು ಜಿಲ್ಲೆಗೆ ಭೇಟಿ ನೀಡಲ್ಲಿದ್ದಾರೆ.
ರಾಯಪೂರದಿಂದ ಮುಂಜಾನೆ ವಿಶೇಷ ವಿಮಾನ ಮೂಲಕ ಹೊರಡುವ ಅವರು 10.30ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿ 11 ಗಂಟೆಗೆ ಹಿರೇಬಾಗೇವಾಡಿಯಲ್ಲಿ ಹಾಗೂ ಮಧ್ಯಾಹ್ನ ಶಹಾಪೂರದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲಿದ್ದಾರೆ. ಸಂಜೆ ಮರಳಿ ವಿಶೇಷ ವಿಮಾನದ ಮೂಲಕ ರಾಯಪೂರಕ್ಕೆ ತೆರಳಲ್ಲಿದ್ದಾರೆ ಎಂದು ಅಪರ್ ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...