ಬೈಕ್ ಕಳ್ಳತನ ಮಾಡುತ್ತಿದ್ದ ಓರ್ವ ಸೆರೆ

0
14
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಓರ್ವನನ್ನು ಎಪಿಎಂಸಿ ಪೊಲೀಸರು ದಾಳಿಮಾಡಿ ಶನಿವಾರ ಬಂಧಿಸಿದ್ದಾರೆ.
ಗಣೇಶಪೂರ ರಾಜೇಶ ಬೆಂಜು ಗುಂಡಗಾನಿ ಬಂಧಿತನ್ನು. ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸ ದಾಳಿಮಾಡಿ ಎರಡು ಬೈಕ್ ಸಮೇತ ಬಂಧಿಸಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...