ಮಟಕಾಡುತ್ತಿದ್ದ: ಓರ್ವ ಸೆರೆ

0
15
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಮಟಕಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ ಪೊಲೀಸರು ಶುಕ್ರವಾರ ಓರ್ವನನ್ನು ಬಂಧಿಸಿದ್ದಾರೆ.
ಚಿಂಚಲಿ ಗ್ರಾಮದ ಜಗದೀಶ ಅಣ್ಣಪ್ಪ ಹೋನಕಡೆ ಬಂಧಿತ ವ್ಯಕ್ತಿ. ಬಂಧಿತನಿಂದ 6 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕುಡಚಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...