ಲಘು ವ್ಯಾಯಾಮದಿಂದ ಉಲ್ಲಾಸಿತರಾದ ಸಚಿವ ಎಚ್.ಕೆ.ಪಾಟೀಲ

0
32
loading...

ಗದಗ, ನ. 5 : ಉದಯರಾಗ ಸಂಗೀತ ಕಾರ್ಯಕ್ರಮದ ಉದ್ಘಾಟನೆಗೆ ರವಿವಾರ ಬೆಳಿಗ್ಗೆ 6-30 ಗಂಟೆಗೆ ಗದಗ ರಾಜೀವಗಾಂಧಿ ನಗರದ ಶರಣ ಶ್ರೀ ಹರಳಯ್ಯನವರ ಉದ್ಯಾನವನಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರು ಉದ್ಯಾವನದಲ್ಲಿ ನಡೆದ ಸಂಗೀತ ಆಲಿಸುತ್ತ ಉದ್ಯಾವನದಲ್ಲಿರುವ ವ್ಯಾಯಾಮದ ಸಲಕರಣೆಗಳನ್ನು ವೀಕ್ಷಿಸಿ ಲಘು ವ್ಯಾಯಾಮ ಮಾಡಿ ಒತ್ತಡವನ್ನು ನೀಗಿಸಿಕೊಂಡು ಉಲ್ಲಾಸಿತರಾಗಿದ್ದು ಹೀಗೆ.

loading...