ವರದಿ ಮಾಡಲು ಹೋದ ಮಾಧ್ಯಮದವರ ಮೇಲೆ ಪೊಲೀಸರ ಹಲ್ಲೆಗೆ ಯತ್ನ

0
34
loading...

ಕನ್ನಡಮ್ಮ ಸುದ್ದಿ

ಬೆಳಗಾವಿ ( ಸುವರ್ಣ ವಿಧಾನ ಸೌಧ ):13 ಸುವರ್ಣ ವಿಧಾನ ಸೌಧದ ಪಕ್ಕ ನಿಗದಿ ಪಡಿಸಿದ ಪ್ರತಿಭಟನಾ ಸ್ಥಳದಲ್ಲಿ ಸೋಮವಾರ ಮಾಧ್ಯಮದವರನ್ನು ಒಳಗೆ ಬಿಡದೆ ದೂರವಿಟ್ಟ ಪೊಲೀಸರು.
ಪ್ರತಿಭಟನೆಯ ಸುದ್ದಿಮಾಡಲು ಹೊರಟ ವರದಿಗಾರರಿಗೆ ನಗರ ಪೊಲೀಸ್ ಆಯುಕ್ತರಿಂದ ಪತ್ರ ತೆಗೆದುಕೊಂಡು ಬನ್ನಿ ಇಲ್ಲದಿದ್ದಲ್ಲಿ ಪೊಲೀಸ ಆಯುಕ್ತರನ್ನೆ ಕರೆದುಕೊಂಡು ಬನ್ನಿ ಎಂದಿದ್ದಲ್ಲದೆ ಮಾಧ್ಯಮದವರ ಮೇಲೆಯೇ ಹಲ್ಲೆಗೆ ಯತ್ನ ಮಾಡಲು ಪೊಲೀಸರು ಯತ್ನಿಸಿದರು.

loading...