ವಿದ್ಯುತ್ ಅವಘಡ: ಸುಟ್ಟು ಕರಕಲಾದ ಪರ್ನಿಚರ ಅಂಗಡಿ

0
41
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:18 ನಗರದ ಹೊರ ವಲಯದಲ್ಲಿರುವ ಪೊತದಾರ ಶಾಲೆಯ ಬಳಿ ಇರುವ ಪರ್ನಿಚರ ಅಂಗಡಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲು ಅಪಾರ ಪ್ರಮಾಣದ ವಸ್ತುಗಳು ನಾಶವಾದ ಘಟನೆ ಶನಿವಾರ ಸಂಭವಿಸಿದೆ.
ಪರ್ನಿಚರ್ ಅಂಗಡಿಗೆ ಬೆಂಕಿ ಬಿದ್ದ ಹಿನ್ನಲೆಯಲ್ಲಿ ಒಳಗಡೆ ಇದ್ದ ಚೇರ್ ಕುಷನ್ ಎಲ್ಲವೂ ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ‌ ನಂದಿಸುತ್ತಿದ್ದಾರೆ‌.

loading...