ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

0
45
loading...

ಚಿಕ್ಕೋಡಿ : ತಾಲೂಕಿನ ಮಾಣಕಾಪೂರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದಕ್ಕಾಗಿ ಸಹಕಾರರತ್ನ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅವರು ಪ್ರತಿಷ್ಟಿತ ಜೊಲ್ಲೆ ಉದ್ಯೋಗ ಸಮೂಹದ ವತಿಯಿಂದ ಶುದ್ಧ ಕುಡಿಯುವ ನೀರಿನಘಟಕವನ್ನು ನಿರ್ಮಿಸಿ ಗ್ರಾಮದ ನಿವಾಸಿಗಳಿಗೆ ಶುದ್ಧಕುಡಿಯುವ ನೀರಿನ ಸೌಲಭ್ಯವನ್ನುಒದಗಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ನೀರಿನಘಟಕದ ಪೂಜೆಯನ್ನುಜಿ.ಪಂ. ಸದಸ್ಯೆ ಸುಮಿತ್ರಾ ಉಗಳೆಯವರು ನೆರೆವೇರಿಸಿದರು. ತಾ.ಪಂ. ಸದಸ್ಯೆಅನುರಾಧಾ ಚೌಗುಲೆ, ಕವಿತಾ ಲೋಂಡೆ, ರಂಜನಾಚವ್ಹಾಣ ಹಾಗೂ ಅಣ್ಣಾಸಾಹೇಬ ಜೊಲ್ಲೆಯವರುತಮ್ಮ ಹಸ್ತದಿಂದಒಂದುರೂಪಾಯಿಯ ನಾಣ್ಯವನ್ನು ಹಾಕಿ ಶುದ್ಧಕುಡಿಯುವ ನೀರಿನಘಟಕವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸುಕುಮಾರ ಚೌಗುಲೆ, ಪ್ರಕಾಶ ಪಾಟೀಲ, ದೀಪಕ ಪಾಟೀಲ, ಅಭಿನಂದನ ವನಶೆಟ್ಟಿ, ಗಜಾನನ ಲೋಂಡೆ, ದಗಡುಕುಂಬಾರ, ಸತ್ಯಪ್ಪಾ ಮಾಳಿ, ಪ್ರಮೋದಅರಗೆ, ಯುನುಸ ಮುಲ್ತಾನಿ, ಜಯಸಿಂಗ ಲೋಂಡೆ, ಮಲಕಾರಿ ಮಧಾಳೆ, ಬಜರಂಗಚವ್ಹಾಣ, ಜಯಶ್ರೀ ಪೂಜಾರಿ, ಪ್ರದೀಪ ಚೌಗುಲೆ ಮುಂತಾದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

loading...