ಅತೀ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರ ಪಥಸಂಚಲನ

0
21
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:19 ನಗರದಲ್ಲಿ ಅಶಾಂತಿ‌ ಮೂಡಿಸಿದ್ದ ಗಲಭೆ ಪೀಡಿತ ಪ್ರದೇಶಗಳಲ್ಲಿ ಪೊಲೀಸರು ಪಂಥ ಸಂಚಲ ನಡೆಸುವ ಮೂಲಕ ಜನರಲ್ಲಿ ದೈರ್ಯ ಮೂಡಿಸಿದರು.
ಸೋಮವಾರ ರಾತ್ರಿ ನಡೆದ ಗಲಾಟೆಯಲ್ಲಿ ಖಂಜರಗಲ್ಲಿ, ಭಡಗಕಲಗಲ್ಲಿ, ಚವಾಟಗಲ್ಲಿ, ಜಾಲಗಾರಗಲ್ಲಿ, ದರಬಾರಗಲ್ಲಿ, ಭಾಗವಾನಗಲ್ಲಿಗಳಲ್ಲಿ ಶಸ್ತ್ರಸಚಿತರಾಗಿ ಪಂಥಸಂಚಲನ ನಡೆಸಿದರು.
ಉತ್ತರ ವಲಯ ಐಜಿಪಿ, ಪ್ರಭಾರ ನಗರ ಪೊಲೀಸ್ ಆಯುಕ್ತ ಕೆ.ರಾಮಚಂದ್ರ ರಾವ್ ನೇತೃತ್ವದಲ್ಲಿ ಡಿಸಿಪಿಗಳಾದ ಸೀಮಾ ಲಾಟ್ಕರ, ಅಮರನಾಥ ರೆಡ್ಡಿ, ಎಸಿಪಿ, ಸಿಪಿಐ ಹಾಗೂ ನೂರಾರು ಪೊಲೀಸ್ ಸಿಬ್ಬಂದಿಗಳು ಪಂಥ ಸಂಚಲನದಲ್ಲಿ ಭಾಗವಹಿಸಿದ್ದರು.

loading...