ಕ್ರೀಡಾಪಟುಗಳ ಜೀವನದಲ್ಲಿ ಸಾಧನೆ ಅವಶ್ಯ: ಸುನೀಲ

0
27
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಕ್ರೀಡಾಪಟು ಜೀವನದಲ್ಲಿ ಸಾಧನೆ, ಪ್ರತಿಭೆಗಳು ಬಗ್ಗೆ ಪಡೆಯಲು ಚಿಂತಿಸಬೇಕು. ಶ್ರಮದಿಂದ ಜೀವನದಲ್ಲಿ ನಾವು ಯಶಸ್ಸು ಪಡೆಯಬಹುದುಸದಾ ಛಲವಂತರಾಗಬೇಕು ಎಂದು
ಅಂತರಾಷ್ಟ್ರೀಯ ಕ್ರೀಡಾಪಟು ಸುನೀಲ ಆರ್‌. ರಾಠೋಡ ಹೇಳಿದರು.
ಸೋಮವಾರ ಪುಷ್ಪಾದೇವಿ ದೇವಕರಣ ಅಗರವಾಲ ಸಂಸ್ಥೆಯ ಕಬ್ಸ್‌ ಪೂರ್ವ ಪ್ರಾಥಮಿಕ ಶಾಲೆಯ ಎರಡನೇ ವಾರ್ಷಿಕ ಕ್ರೀಡಾಕೂಟ ಡಾ. ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಜರುಗಿತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಪ್ರಥಮ, ದ್ವಿತೀಯ ತೃತೀಯ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಪದಕ ನೀಡಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಶೋಕ ಅಗರವಾಲ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯೋಗಿತಾ ಅಗರವಾಲ, ಉಪ ಪ್ರಧಾನ ಕಾರ್ಯದರ್ಶಿ ದೀಪಕ ಅಗರವಾಲ ಕಾರ್ಯದರ್ಶಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...