ನೇಣು ಬಿಗಿದಕೊಂಡು ವ್ಯಕ್ತಿ ಸಾವು

0
23
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಾಲಬಾದೆ ತಾಳಲಾರದೆ ಕುಡಿದ ಮತ್ತಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ತಾಲೂಕಿನ ವಾಗವಾಡಿ ಗ್ರಾಮದ ಮನೋಹರ ಸಹದೇವ ಪಾಟೀಲ (40) ಮೃತ ವ್ಯಕ್ತಿ. ಹಲವಾರು ಕಡೆ ಸಾಲಮಾಡಿದ್ದಾನೆ. ಅಲ್ಲದೇ ಅತಿಯಾಗಿ ಸಾರಾಯಿ ಕುಡಿತಕ್ಕೆ ಒಳಗಾಗಿ ವ್ಯಕ್ತಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ರಾತ್ರಿ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

loading...