ಪರಿಸರ ನಾಶ ತಡೆಗೆ ಇಂಧನ ಚಿತಾಗಾರ: ರಾಜು ಕಾಗೆ

0
28
ಕಾಗವಾಡ 19: ಮನುಷ್ಯನ ಸಾವಿನ ನಂತರ ಅಂತ್ಯಸಂಸ್ಕಾರಗೊಳಿಸಲು ಬಳಸುವ ಕಟ್ಟಿಗೆಗಳು ಅರಣ್ಯನಾಶ ಪಡಿಸಿ ಬಳಸಲಾಗುತ್ತದೆ. ಇದರಿಂದ ಪರಿಸರ ಮಾಲಿನ್ಯಗೊಳ್ಳುತ್ತಿದ್ದು ಪರಿಣಾಮ ವಾತಾವರಣ ಅಶುದ್ದಗೊಳ್ಳುತ್ತಿದ್ದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿದ್ದರಿಂದ ಬೆಳಗಾವಿ ಜಿಲ್ಲೆಯ ಉಗಾರದಲ್ಲಿ ಪ್ರಪ್ರಥಮ ಬಾರಿಗೆ 40ಲಕ್ಷ ರೂ. ವೆಚ್ಚ ಮಾಡಿ “ಇಂಧನ ಚಿತಾಗಾರ” “ಮುಕ್ತಿಧಾಮ”ದ ಕಟ್ಟಿಸಲಾಗಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

loading...

ಮಂಡಳದ ಅಧ್ಯಕ್ಷ ಡಾ.ಪಿ.ವ್ಹಿ.ಜೋಗ, ಸ್ಥಳಿಯ ಪುರಸಭೆ ಅಧ್ಯಕ್ಷ ಶಶಿಕಾಂತ ಕಾಂಬಳೆ, ಉಪಾಧ್ಯಕ್ಷೆ ಸ್ವಾತಿ ಕುಂಬಾರ, ಎಲ್ಲ ಪುರಸಭೆ ಸದಸ್ಯರು, ಸಕ್ಕರೆ ಕಾರ್ಖಾನೆಯ ಅಧಿಕಾರಿಗಳಾದ ಆರ.ವಿ.ದೆಸುರಕರ, ಜಿ.ಎನ್.ಬಳ್ಳಾರಿ, ಮಾಜಿ ಗ್ರಾ.ಪಂ.ಸದಸ್ಯ ಸಂಜಯ ಪಾಟೀಲ, ದೀಪಕ ಪಾಟೀಲ, ಸುರೇಶ ವಾಘಮೋಡೆ, ರಾಜೇಂದ್ರ ಕಾಂಬಳೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಎಸ್.ಎಸ್.ಮೋಟಗಿ ನಿರೂಪಿಸಿ ಮಂಜು ತೇರದಾಳೆ ವಂದಿಸಿದರು.

loading...