150 ಅಡಿ ಉದ್ದ ಮತ್ತು 10 ಅಡಿ ಅಗಲ ವಿಸ್ತೀರ್ಣ ಹೊಂದಿರುವ ಬೃಹತ್ ಬ್ಯಾನರ್

0
20
loading...

 

ಕೊಪ್ಪಳ: ನಗರದ ಬಸವೇಶ್ವರ ವೃತ್ತದಲ್ಲಿ ಡಿ.16 ರಂದು ಕೊಪ್ಪಳಕ್ಕೆ ಆಗಮಿಸಲಿರುವ ನವಕರ್ನಾಟಕ್ಕಾಗಿ ಪರಿವರ್ತನಾ ರ್ಯಾಲಿ ಹಿನ್ನೆಲೆಯಲ್ಲಿ 150 ಅಡಿ ಉದ್ದ ಮತ್ತು 10 ಅಡಿ ಅಗಲ ವಿಸ್ತೀರ್ಣ ಹೊಂದಿರುವ ಬೃಹತ್ ಬ್ಯಾನರ್ ಅಮರೇಶ ಕರಡಿ ನೇತೃತ್ವದಲ್ಲಿ ತಯಾರಿಸಿದ್ದು, ಇದನ್ನು ಸಂಸದ ಸಂಗಣ್ಣ ಕರಡಿ ಅವರು ಬ್ಯಾನರ್ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಖಂಡರಾದ ಗವಿಸಿದ್ದಪ್ಪ ಕರಡಿ, ಶಿವಣ್ಣ ಹಕ್ಕಾಪಕ್ಕಿ, ಮಲ್ಲಣ್ಣ ಡಿ, ಚಂದ್ರಕಾಂತ ನಾಯಕ್, ಆರ್.ಬಿ. ಪಾನಘಂಟಿ, ಬಸವರಾಜ ಈಶ್ವರಗೌಡ್ರ, ಬಸಲಿಂಗಯ್ಯ ಹಿರೇಮಠ, ಪಾಲಾಕ್ಷಪ್ಪ ಬಾರಕೇರ, ಹನುಮಂತ ಚವ್ಹಾಣ, ಉಮೇಶ ಕೊರಡೇಕರ್, ಶಿವಯ್ಯ ಹಿರೇಮಠ, ಪುಟ್ಟರಾಜ ಚಕ್ಕಿ, ಪ್ರವಿಣ ಇಟಗಿ, ಶ್ರವಣ ಕುಮಾರ ಸೇರಿದಂತೆ ಇತರರು ಇದ್ದರು.

loading...