2018-19 ನೇ ಸಾಲಿನ ವಿಶೇಷ ದಾಖಲಾತಿ ಆಂದೋಲನ

0
56

ಕನ್ನಡಮ್ಮ ಸುದ್ದಿ- ಸವದತ್ತಿ: ಪಟ್ಟಣದ ಹನುಮಗೇರಿ ಓಣೆಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ-2 ರಲ್ಲಿ ಶುಕ್ರವಾರರಂದು 2018-19 ನೇ ಸಾಲಿನ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಮಕ್ಕಳ ಜಾಥಾ ಓಣಿಯಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ಬಿ.ಎಪ್.ಕಡಕೋಳ, ಆರ್.ಬಿ.ಬಿದರಿ, ಜಿ.ಕೆ.ಕಾಳೆ, ಎ.ವ್ಹಿ.ಕೊಟಗಿ, ಎಸ್.ಎಮ್.ಚಿನ್ನಣ್ಣವರ, ಎಸ್.ಎಲ್.ಗೌಡರ್ ಮತ್ತು ಪಿ.ಆರ್.ಹೆಮ್ಮರಡಿ ಶಿಕ್ಷಕರು ಉಪಸ್ಥಿತರಿದ್ದರು.

loading...