ಬಸ್‌ ಸಿಂಗರಿಸಿ ವಿದ್ಯಾರ್ಥಿಗಳಿಂದ ಹೊಸ ವರ್ಷಾಚರಣೆ

0
27
loading...

ಮುಗಳಖೋಡ 03: ಪಟ್ಟಣದ ಕ್ರಾಸ್‌ನಲ್ಲಿ ಚಿಕ್ಕೋಡಿ-ಮುಗಳಖೋಡ ಬಸ್‌ ಶೃಂಗರಿಸಿ ಕಟಕಭಾವಿ ಸವಸುದ್ದಿ ಮತ್ತು ಕಣದಾಳ ಗ್ರಾಮದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನೀಯರು ಪರಸ್ಪರ ಸಿಹಿ ಹಂಚಿ ಹೊಸ ವರ್ಷವನ್ನು ಆಚರಿಸಿದರು. ಸಿದ್ದನಗೌಡ ಪಾಟೀಲ, ಲಕ್ಷ್ಮಣ ಅಶ್ವಿನಿ ಅಂಕಲೆ, ಅಕ್ಷತಾ ಪೂಜೇರಿ, ಅಶ್ವಿನಿ ಪಾಟೀಲ, ಪೂಜಾ ತಳವಾರ ದುಂಡಗಿ, ರಮೇಶ ಸೂರಾಣಿ ವಿಷ್ಣು ಪಾಟೀಲ ಬಸವರಾಜ ಹಂದಿಗುಂದ ಇದ್ದರು.

loading...