ವೃದ್ಧೆ ರೈಲ್ವೆಗೆ ತಲೆಯೊಡ್ಡಿ ಆತ್ಮಹತ್ಯೆ

0
20
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಕ್ಯಾಂಪ್ ಹತ್ತಿರವಿರುವ ರೆಲ್ವೆ ಗೇಟ್‍ನಲ್ಲಿ 80 ವರ್ಷದ ವೃದ್ಧೆ ರೈಲ್ವೆಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಕ್ಯಾಂಪ್ ಪ್ರದೇಶದ ನಿವಾಸಿಯಾಗಿದ್ದ ಅವೋಲಿಯನ್ ಅಂಥೋಣಿ ಲೂಯಿಸ್ (80) ಆತ್ಮಹತ್ಯೆ ಶರಣಾ ವೃದ್ಧೆ. ಜೀವನದಲ್ಲಿ ಚಿಗುಪ್ಸೆಗೊಂಡ ಚಲಿಸುತ್ತಿದ್ದ, ರೈಲಿಗೆ ತೆಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿಯ ಟಿಳಕವಾಡಿಯ ಫಸ್ಟ್ ಗೇಟ ಬಳಿ ರೇಲ್ವೆ ಟ್ರ್ಯಾಕ್ ಮೇಲೆ ಈ ಘಟನೆ ನಡೆದಿದೆ.

loading...