ಹಾವು ಕಚ್ಚಿ ಬಾಲಕಿ ಸಾವು

0
16
loading...

ಹಾನಗಲ್ಲ : ತಾಲೂಕಿನ ಅರಳೇಶ್ವರ ಗ್ರಾಮದ ವೈಷ್ಣವಿ ಲಕ್ಷ್ಮಣ ಹುಲ್ಲಾಳ ಮೂರು ವರ್ಷದ ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಹಾವು ಕಚ್ಚಿ ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಹೊಲಗಳಲ್ಲಿರುವ ಈ ಹಾವುಗಳು ಈಗ ಗ್ರಾಮ ಸೇರಿವೆ ಕಾರಣ ಹೊಲದಲ್ಲಿ ನವಿಲುಗಳು ಆಹಾರಕ್ಕಾಗಿ ಅರಸಿ ಬರುವುದರಿಂದ ಗ್ರಾಮದ ಮನೆಗಳ ಸಂದಿಯಲ್ಲಿ ಸೇರಿಕೊಂಡಿವೆ ಎಂದು ಗ್ರಾಮದ ರಾಜೂ ನಿಗತೆ ಹೇಳುತ್ತಾರೆ.

loading...