ಕಲಾವಿದ ಗುರುಲಿಂಗಯ್ಯ ಮಠದಗೆ ಸನ್ಮಾನ

0
29
loading...

ಕನ್ನಡಮ್ಮ ಸುದ್ದಿಪಾಲಬಾವಿ 10: ಹಂದಿಗುಂದ ಗ್ರಾಮದ ಶ್ರೀ ಸಿದ್ದೇಶ್ವರ ಮಹಾ ಶಿವಯೋಗಿಗಳ 42ನೇ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಗ್ರಾಮದ ಶಿವಭಜನಾ ಕಲಾವಿದ ಗುರುಲಿಂಗಯ್ಯ ಮಠದ ಇವರ£ೕಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮಿಜಿ ಹಾಗೂ ಶಾಸಕ ಪಿ.ರಾಜೀವ ಅವರು ಸನ್ಮಾನಿಸಿದರು. ಅರಬಾವಿ ಶ್ರೀ ಸಿದ್ದಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು ಹುಕ್ಕೇರಿ ವಿರಕ್ತ ಮಠದ ಶ್ರೀ ಶಿವಬಸವ ಸ್ವಾಮೀಜಿ, ಬೂದಿಹಾಳ ಶ್ರೀ ಫಕೀರೇಶ್ವರ ಸ್ವಾಮೀಜಿ, ಡಾ.ಅಶೋಕ ನರೋಡೆ, ನಿವೃತ್ತ ಪ್ರಾಚಾರ್ಯ ಬಿ.ಆರ್‌.ಆಜೂರ, ಡಾ.ಮಹಾಂತೇಶ ರಾಮಣ್ಣವರ, ಮಲ್ಲಿಕಾರ್ಜುನ ತೇಲಿ, ಡಾ.ರಾಜಶೇಖರ ಇಚ್ಚಂಗಿ, ಕುಮಾರ ಹಿರೇಮಠ, ಮುರಗೇಶ ರಡ್ಡಿ, ಸತೀಶ ಬಂದಿ ಇದ್ದರು.

loading...