ಮೂತ್ರಾಲಯವಿಲ್ಲದ ಯಲ್ಪಾರಟ್ಟಿಯ ಸರಕಾರಿ ಶಾಲೆ

0
27
loading...

ಯಲ್ಪಾರಟ್ಟಿ 09: ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮೂತ್ರಕ್ಕೆ ಹೋಗಲೂ ತುಂಬಾ ತೊಂದರೆಯಾಗುತ್ತಿದೆ. ಶಾಲಾ ಆವರಣದಲ್ಲಿ ಮೂತ್ರಾಲಯಗಳು ಎಲ್ಲಾ ಹದಗೆಟ್ಟು ಹೋಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಬೆಕೆಂದು ಗ್ರಾಮಸ್ಥರು ಆಕ್ರೋಷವ್ಯಕ್ತಪಡಿಸಿದ್ದಾರೆ.

loading...