ರಾಯಬಾಗದಲ್ಲಿ ಶಿವಾಜಿ ಜಯಂತಿ

0
33
loading...

ರಾಯಬಾಗ 19: ಪಟ್ಟಣದ ಅಭಾಜಿ ವೃತ್ತದಲ್ಲಿ ಜಿ.ಪಂ.ಸದಸ್ಯ ಪ್ರಣಯ ಪಾಟೀಲ ಅವರು ಶಿವಾಜಿ ಮೂರ್ತಿಗೆ ಹಾಲು ಎರೆದು, ಪುಷ್ಪನಮನ ಸಲ್ಲಿಸುವ ಮೂಲಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಹಿರಿಯರಾದ ಕಲ್ಲಪ್ಪ ಹಳಿಂಗಳಿ, ಶಿವಾನಂದ ಬಂತೆ, ಅಪ್ಪು ಪವಾರ, ಗಂಗಾರಾಮ ಪವಾರ, ಸುನೀಲ ಕುಲಗುಡೆ, ಗಜಾನನ ನಾವಿ, ಸಂತೋಷ ಮೇತ್ರಿ, ರಮೇಶ ಕುಂಬಾರ, ಚಂದು ನಾವಿ, ಗಣೇಶ ಕಾಂಬಳೆ ಸೇರಿದಂತೆ ಅನೇಕರು ಇದ್ದರು.

loading...