ವಿದ್ಯುತ್ ಕುಂದು ಕೊರೆತೆಳ ನಿವಾರಣಾ ಸಭೆ

0
27
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ವಿದ್ಯುತ್ ಗ್ರಾಹಕರ ಕುಂದು ಕೊರತೆಳ ನಿವಾರಣಾ ಸಭೆಗಳನ್ನು ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿ ತಿಂಗಳು 3ನೇ ಶನಿವಾರದಂದು ಜರುಗಿಸುತ್ತಿದ್ದು, ಈ ಸಭೆಯನ್ನು ದಿ.17ರಂದು ಹೆಸ್ಕಾಂ ನಗರ ಉಪ-ವಿಭಾಗ-03ರ ನೆಹರೂ ನಗರ ಕಛೇರಿಯಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 10.30ರಿಂದ 1 ಗಂಟೆಯವರೆಗೆ ಗ್ರಾಹಕರ ಅದಾಲತ್ ಹಾಗೂ ಮಧ್ಯಾಹ್ನ 3 ರಿಂದ 5.30ಗಂಟೆಯವರೆ ಗ್ರಾಹಕರ ಸಂವಾದ ಸಭೆ ನಡೆಸಲಾಗುತ್ತಿದೆ.
ವಿದ್ಯುತ್ ಗ್ರಾಹಕರು ತಮ್ಮ ಸಮಸ್ಯೆ,ಕುಂದು ಕೊರತೆಗಳನ್ನು ಸಭೆಯಲ್ಲಿ ಭಾಗವಹಿಸಿ ಪರಿಹರಿಸಿಕೊಳ್ಳಬೇಕೆಂದು ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರವರು ತಿಳಿಸಿದ್ದಾರೆ.

loading...