ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾ.ಪಂ ಮುಂದೆ ಪ್ರತಿಭಟನೆ

0
29
loading...

ಕುಷ್ಟಗಿ: ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮದ ಕೂಲಿಕಾರರು ಸೇರಿ ಬೇಡಿಕೆಗಳಿಗೆ ಆಗ್ರಹಿಸಿ ತಾಪಂ ಮುಂದೆ ಪ್ರತಿಭಟಿನೆ ನಡೆಸಿ ತಾಪಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ವಿವಿಧ ಗ್ರಾಮದ ಕೂಲಿಕಾರರು ಹಾಗೂ ರೈತರು ಸೋಮವಾರದಂದು ದಿಢೀರ್‌ ತಾ.ಪಂಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ನಂತರ ಕರ್ನಾಟಕ ಪ್ರಾಂತ ರೈತ ಸಂಘ ಮುಂಖಡ ಆರ್‌.ಕೆ ದೇಸಾಯಿ ಮಾತನಾಡಿ ತಾಲೂಕಿನಲ್ಲಿ ಸರಿಯಾಗಿ ಮಳೆ ಬಾರದೆ ಇರುವದರಿಂದ ರೈತರು ಕೃಷಿಕೂಲಿಕಾರರ ಕುಟುಂಬದ ಜೀವÀನ ನಿರ್ವಹಿಸಲು, ಸಾಧ್ಯವಾಗಲಾರದೆ ದುಡಿಯುವ ಕೈಗಳಿಗೆ ಕೆಲಸ ಸಿಗದೆ ದಿನನಿತ್ಯ ಸಾವಿರಾರು ಜನ ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ. ಇವರ ಬದುಕು ತುಂಬಾ ಕಷ್ಟವಾಗಿದ್ದು ಕೂಡಲೇ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ವೇತನ ಸೇರಿದಂತೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡಲು ಮುಂದಾಗಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದರು.
ಭ್ರಷ್ಠ ಅಧಿಕಾರಿಗಳ, ಜನ ಪ್ರತಿನಿಧಿಗಳ ಸಹಾಯದಿಂದ ಗುತ್ತಿಗೆದಾರರು ಉದ್ಯೋಗ ಖಾತ್ರಿಯಲ್ಲಿಯ ಹಣವನ್ನು ಲೂಟಿ ಮಾಡುತ್ತಿದ್ದಾರೆ. ದುಡಿದ ಜನರ ಎನ.ಎಂ.ಆರ್‌. ಗಳನ್ನು ಸೋನ್ನೆ ಮಾಡುವದು, ಎನ .ಎಮ ಆರ, ಕಾಮಗಾರಿ ಸಂಖೇತವನ್ನು ಬಳಿಸಿಕೂಂಡು ಬೇರೆ ಎನ್‌.ಎಮ್‌.ಆರ್‌. ತೆಗೆದು ಬಿ.ಒ.ಸಿ. ಹಣವನ್ನು ಲೂಟಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಳದ ನಾಲ್ಕು ತಿಂಗಳನಿಂದ ಕಂದಕೂರ, ಕುರಬಿನಹಾಳ, ನಿಲೋಗಲ್‌,ಹಿರೆಬನ್ನಿಗೂಳ, ಮೆಣೇಧಾಳ, ಸಂಗನಾಳ, ಬಳ್ಳೂಟಗಿ, ಚಳಿಗೇರಾ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಗ್ರಾಪಂಗೆ ಫಾರ್ಮ ನಂ. 6 ನ್ನು ನೀಡಲಾಗಿದೆ. ಇನ್ನೂವರೆಗೂ ಕೇಲಸನೀಡಿಲು. ಹಿರೆನಂದಿಹಾಳ ಗ್ರಾಮದಲ್ಲಿ ಖೂಟ್ಟಿ ಎನ್‌.ಎಮ್‌.ಆರ. ತೆಗೆದು ರೈತರ ಹೆಸರಿನಲ್ಲಿ ಲಕ್ಷತಾಂತರ ರೂಪಾಯಿಗಳನ್ನು ಹಣ ಲೂಟಿ ಮಾಡಿದ್ದಾರೆ.
ಈ ಕುರಿತು ನಿಮ್ಮನ ಗಮನಕ್ಕೆ ತಂದರು ಯಾವುದೆ ಪ್ರಯೂಜನವಾಗಿಲ್ಲಾ, ಉದ್ಯೋಗ ಖಾತ್ರಿ ಹಣ ಲೂಟಿ ಮಾಡುವದನ್ನು ತಡೆಗಟ್ಟಿ ಲೂಟಿಕೂರರ ವಿರುಧ್ಧ ಕಾನುನು ಕ್ರಮ ತೆಗೆದುಕೂಂಡು, ತಾಲೂಕಿನ ದುಡಿಯುವ ಜನರಿಗೆ ಕೇಲಸ ನಿಡಿ, ನ್ಯಾಯ ಒದಗಿಸಿಕೂಡಬೆಕೆಂದು ವಿನಂತಿ. ಸಂಗಪ್ಪ ಕಮತರ ಮಾತನಾಡಿ ಕಂದಕೂರ, ಕುರಬಿನಹಾಳ,ನಿಲೊಗಲ್‌,ಹಿರೆಬನ್ನಿಗೂಳ ಹಿರೆನಂದಿಹಾಳ, ಪರಸಾಪೂg ಬೋದುರ, ಬಳ್ಳುಟಗಿ, ಚಳಗೇರಾ, ಮೆಣೇಧಾಳ, ಗಂಗನಾಳ, ಸಂಗನಾಳ, ಪುರಾ,ಗ್ರಾಮಗಳ ದುಡಿಯುವ ಜನರಿಗೆ ಕೆಲಸ ನಿಡಬೇಕು. ಮೇಲ್ಕಾಣಿಸಿದ ಗ್ರಾಮಗಳಲ್ಲಿ ಕಾಯಕ ಬಂಧುಗಳ, ನಿರು ಹಾಕಿದವರ, ವಿಕಲಚೇತನg 2015-16, 2016-17, 2017-18 ನೇ ಸಾಲಿನ ವೇತನ ಪಾವತಿಸಬೇಕು. ಮುಂದಿನ ದಿನಗಳಲ್ಲಿ ಸದ್ರಿಯವರ ಖಾತೆಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಸಬೇಕು. ಉದ್ಯೋಗ ಖಾತ್ರಿ ಕಾಯ್ದೆ ಅನ್ವಯ, 60 ವರ್ಷದವರಿಗೆ, ವಿಕಲಚೇತನರಿಗೆ, ವಿಧವೆಯರಿಗೆ ಪ್ರತ್ಯೆಕ ಜಾಬ ಕಾರ್ಡನ್ನು ನಿಡಬೇಕು.
ಹಿರೇನಂದಿಹಾಳ, ಪರಸಾಪೂರ, ಕಂದಕೂರ, ಸಂಗನಾಳ ಗ್ರಾಮದ ಎನ್‌.ಎಮ್‌.ಆರ್‌.ಗಳನ್ನು ಸೂನ್ನೆ ಮಾಡಿದವರ ಬಗ್ಗೆ ತನಿಖೆ ಮಾಡಿ ತಪಿಸ್ಥರು ವಿರುದ್ಧು ಕಾನೂನು ಕ್ರಮ ಕೈಗೂಳ್ಳ ಬೇಕು. ಹಿನಂದಿಹಾಳ ಗ್ರಾಮದಲ್ಲಿ ಖೂಟ್ಟಿ ಎನ್‌ ಎಮ್‌ ಆರ್‌ ಹಾಕಿ ಗುತ್ತಿಗೆದಾರರು, ಎಸ್‌.ಬಿ. ಆಯ್‌ (ಹಳೆ ಎಸ್‌.ಬಿ.ಎಚ್‌ ) ಶಾಖಾ ವ್ಯವಸ್ಥಾಪಕರು ಶ್ಯಾಮೀಲಾಗಿ ರೈತರ ಹೆಸರಿನಲ್ಲಿ ಹಣ ಎತ್ತಿ ಹಾಕಿದ್ದು, ತನಿಖೆ ಮಾಡಲು ಆದೇಶ ಮಾಡಿದ್ದರು ತನಿಖೆ ಮಾಡಿರುವದಿಲ್ಲಾ. ಅಕ್ರಮದ ಕುರಿತು ತನಿಖೆ ಮಾಡಿ ತಪಿಸ್ಥತರ ವಿರುದ್ಧು ಕಾನೂನು ಕ್ರಮ ಕೈಗೂಳ್ಳಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಹುಚ್ಚಿರಪ್ಪ ಹಿರೇನಂದಿಹಾಳ, ಮರಿಯಪ್ಪ, ಈರಪ್ಪ, ಅಮರವ್ವ, ಭೀಮಪ್ಪ, ಶಶಿಯ್ಯ ಸಕಿನ, ಶರಣಪ್ಪ ಬಿಜಕಲ್‌, ಸಾವಿತ್ರಿ, ಫಾತೀಮ, ದೇವಪ್ಪ ಕುರನಾಳ, ಲೋಕಪ್ಪ, ವಿಠ್ಠಲ್‌, ಶ್ರೀಶೈಲಪ್ಪ ಸೇರಿದಂತೆ ಇನ್ನಿತರರು ಇದ್ದರು.

loading...