ಇಂದಿರಾ ಕ್ಯಾಟಿಂನ್ ಗೆ ಚಾಲನೆ ನೀಡಿದ ಸಚಿವ ಜಾರಕಿಹೊಳಿ

0
82
loading...

ಇಂದಿರಾ ಕ್ಯಾಟಿಂನ್ ಗೆ ಚಾಲನೆ ನೀಡಿದ ಸಚಿವ ಜಾರಕಿಹೊಳಿ

ಕನ್ನಡಮ್ಮಸುದ್ದಿ-ಬೆಳಗಾವಿ: ನಗರದ ಬಸ್ ನಿಲ್ದಾಣದ ಹತ್ತಿರ ನಿರ್ಮಿಸಲಾಗಿರುವ ಇಂದಿರಾ ಕ್ಯಾಟಿಂನ್ ಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ ಜಾರಕಿಹೊಳಿ, ಮುಂಬರುವ ದಿನಗಳಲ್ಲಿ ನಗರದ 58 ವಾರ್ಡ್ ಗಳಲ್ಲಿ ಇಂದಿರಾ ಆರಂಭಿಸುವ ಚಿಂತನೆಯಲ್ಲಿದ್ದೇವೆ. ರಾಜ್ಯದಲ್ಲಿ ಈಗಾಗಲೇ ಇಂದಿರಾ ಕ್ಯಾಟಿಂನ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಬಸಪ್ಪಾ ಚಿಕ್ಕಲದಿನ್ನಿ, ಡೆಪ್ಯೂಟಿ ಮೇಯರ್ ಮಧುಶ್ರೀ ಪೂಜಾರಿ, ಆಯುಕ್ತ ಶಶಿಧರ ಕುರೇರ, ನಗರ‌ ಪೊಲೀಸ್ ಆಯುಕ್ತ ಡಾ. ಡಿ.ಸಿ ರಾಜಪ್ಪ, ಡಿಸಿಪಿ ಸೀಮಾ ಲಾಟ್ಕರ್

loading...