ಕನ್ನಡ ಧ್ವಜ ಬದಲಾವಣೆಗೆ ವಿರೋಧ: ಶ್ರೀನಿವಾಸ

0
34
loading...

ಕನ್ನಡ ಧ್ವಜ ಬದಲಾವಣೆಗೆ ವಿರೋಧ: ಶ್ರೀನಿವಾಸ

ಕನ್ನಡಮ್ಮ ಸುದ್ದಿ-ಬೆಳಗಾವಿ: ಕನ್ನಡದ ಬಾವುಟ ಹಳದಿ ಕೆಂಪು ಇತ್ತು. ಆದರೆ ಧ್ಬಜವನ್ನು ಬದಲಾವಣೆ ಮಾಡಿ ಬಿಳಿ ಹಾಕಿದ್ದಾರೆ. ಬಿಳಿ ಬಣ್ಣ ಬಳಸಲು ವಿರೋಧವಿದೆ ಎಂದು ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿ ನಡಸಿ ಮಾತನಾಡಿದ ಇದ ಅವರು, ೫೦ ವರ್ಷದಿಂದ ಸಾಹಿತ್ಯಗಳು ಚಿತ್ರರಂಗ ಬಳಕೆ ಮಾಡಿಕೊಂಡು ಬಂದಿರುವ ಧ್ವಜವನ್ನು ಬದಲಾವಣೆ ಮಾಡಬಾರದು. ಇದರ ಹಿಂದೆ ರಾಜಕೀಯವಿದೆ ಎಂದು ಸರ್ಕಾರ ವಿರುದ್ಧ ಆರೋಪ ಮಾಡಿದರು.

loading...