ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ : ಹನುಮಂತ ಕೊಟಬಾಗಿ

ರಾಜ್ಯ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಹನುಮಂತ ಕೊಟಬಾಗಿ
loading...

ಕರ್ನಾಟಕದಲ್ಲಿಯೇ ಇದೊಂದು ದೊಡ್ಡ ದುರಂತ. ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಪದೇ ಪದೇ ಭಾರತೀಯ ಜನತಾ ಪಕ್ಷವು ಹೇಳುತ್ತಿದ್ದರೂ ಕೂಡ ಕ್ಯಾರೇ ಅನ್ನದ ಸರ್ಕಾರ ಮುಖ್ಯ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಇಂದು ಚಾಕುವಿನಿಂದ ಇರಿಯಲ‍ಾಗಿದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಮಾಡದ ರೀತಿಯಲ್ಲಿ ಸರ್ಕಾರ ತನ್ನ ಹಿಡಿತವನ್ನು  ಬಿಟ್ಟಿದೆ ಆದ್ದರಿಂದ ರಾಜ್ಯಪಾಲರು ತಕ್ಷಣ ರಾಷ್ಟ್ರಪತಿಗಳಿಗೆ ರಾಷ್ಟ್ರಪತಿ ಆಡಳಿತ ಹೇರುವಂತೆ ಭಾರಿ ತಾವು ಈ ಚುನಾವಣೆ ಮುಗಿಯುವವರೆಗೂ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಮಿಲಿಟರಿಯನ್ನು ತಂದು ಚುನಾವಣೆ ನಡೆಸಬೇಕು ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಈ ರೀತಿಯಾದರೆ ಜನಸಾಮಾನ್ಯರ ಗತಿಯೇನು ? ಎಲ್ಲರನ್ನೂ ಕಾಡತೊಡಗಿದೆ ತಕ್ಷಣ ರಾಜ್ಯಪಾಲರು ಕೇಂದ್ರಕ್ಕೆ ರಾಷ್ಟ್ರಪತಿ ಆಡಳಿತ ಗಂಭೀರವಾಗಿ ವಿಷಯವನ್ನು ತಿಳಿದುಕೊಂಡು ಮುಂದೆ ಬರುವ ಚುನಾವಣೆಯಲ್ಲಿ ಎಷ್ಟೋ ಅನೇಕ ಯಾವ ರೀತಿಯಾಗಿ ಕಾನೂನು ಎಲ್ಲರೂ ಕೈ ಎತ್ತುವಂತಹ ಪರಿಸ್ಥಿತಿ ಬರಬಹುದು ಇದರಿಂದ ತಕ್ಷಣ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡುವಂತೆ ರಾಜ್ಯಪಾಲರಿಗೆ ಮನವರಿಕೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಹನುಮಂತ ಕೊಟಬಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಉಪ ಲೋಕಾಯುಕ್ತ ಚಂದ್ರಶೇಖರಯ್ಯನವರು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮೆಟಲ್ ಡಿಟೆಕ್ಟರ್ ಕೆಟ್ಟಿದೆ ಅಂತ ಇಪ್ಪತ್ತು ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಆದರೂ ಈ ಕೆಟ್ಟ ಸರಕಾರ ಇದು ತೊಲಗಬೇಕು . ಟೆಕ್ಟ್ ರನ್ನು ಚೇಂಜ್ ಮಾಡಿಲ್ಲ ಬಿಹಾರಕ್ಕಿಂತ ಘೋರ ದುರಂತವಾದ ಇಂಥ ಸರಕಾರ ತೊಲಗಬೇಕು .ಸೆಕ್ಯುರಿಟಿ ಜಾಸ್ತಿ ಮಾಡಿ ಅಂತ ಹತ್ತು ಬಾರಿ ಪತ್ರ ಬರೆದಿದ್ದೇನೆ .ಲೋಕಾಯುಕ್ತ ಸಂಸ್ಥೆಯನ್ನು ಅಂಗ ಹೀನ ಮಾಡಿ ತಮ್ಮ ಅಧೀನದಲ್ಲಿರುವ ತಕ್ಕಂಥ ಎಸಿಬಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟಿದೆ ಎಂದರು.

loading...