ಕೊಗನೊಳ್ಳಿ ಚೆಕ್ ಪೋಸ್ಟ್’ನಲ್ಲಿ 20 ಲಕ್ಷ ರೂ. ವಶ

0
35
loading...

ಬೆಳಗಾವಿ: ಸೂಕ್ತ ದಾಖಲೆ ಇಲ್ಲದೇ 20 ಲಕ್ಷ ರೂ.ಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರ ಗಡಿಯ ಕೊಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಂಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಹೆನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾರಿವ ಹಿನ್ನೆಲೆ ಗಡಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಿಲಾಗಿದೆ, ಇಂದು ಮಧ್ಯಾಹ್ನ ಅರುಣ ಶಿಕರೆ ಎಂಬುವರಿಂದ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಭಾರಿ ಮೊತ್ತದ ಹಣವನ್ನು ವಶ ಪಡಿಸಿಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

loading...