ಗೋಟುರಿನಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ

0
76
ಗೋಟುರಿನಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ
ಕನ್ನಡಮ್ಮ ಸುದ್ದಿ
ಸಂಕೇಶ್ವರ 29:ಜೈನ ಸಮಾಜದ ಆರಾಧ್ಯ ದೈವ ಭಗವಾನ್ ಮಹಾವೀರ ಅವರ ಜಯಂತಿಯನ್ನು ಸಮೀಪದ ಗೋಟುರ ಗ್ರಾಮದಲ್ಲಿ ಅತಿ ಸಂಭ್ರಮದಿಂದ ಆಚರಿಸಲಾಯಿತ್ತು.
ಗುರುವಾರ ಗ್ರಾಮದಲ್ಲಿ ಜೈನ ಸಮಾಜದ ಬಾಂಧವರು ಭಗವಾನ್ ಮಹವೀರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಸಮಾಜ ಹಿರಿಯರು ಭಗವಾನ್ ಮಹಾವೀರ ತತ್ವ ಆದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅಹಿಂಸೆ ಪರಮೋ ಧರ್ಮ ಎಂಬಂತೆ ನಡೆದರೆ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಯುವಕರಿಗೆ ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಮದ ಜೈನ ಸಮಾಜದ ಹಿರಿಯರಾದ ಬಾಬು ಚೌಗಲಾ,ಶಿವಲಿಂಗ ಚೌಗಲಾ,ದೀಪಕ ಚೌಗಲಾ,ಭರಮಾ ಸಾರಾಪೂರೆ,ಶೀತಲ ಚೌಗಲಾ,ಗುಂಡು ಮಲಗೌಡನವರ,ಅನಿಲ ಚೌಗಲಾ ಹಾಗೂ ಗ್ರಾಮಸ್ಥರು ಇದ್ದರು.
loading...