ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಆದ್ಯತೆ: ಶಾಸಕ ವಿಶ್ವನಾಥ

0
27
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಡಾ.ವಿ.ಆಯ್.ಪಾಟೀಲ ಹೇಳಿದರು.

ಸಮೀಪದ ಹೊಸೂರ ಗ್ರಾಮದ ಉಳವಿ ಚನ್ನಬಸವೇಶ್ವರರ ದೇವಸ್ಥಾನದಿಂದ ಗರಡಿ ಮನೆಯ ವರೆಗೆ ಸುಮಾರು ರೂ 10ಲಕ್ಷಗಳ ಅನುದಾನದಲ್ಲಿ ಮಂಜೂರಾದ ಸಿಮೆಂಟ್ ಕಾಂಕ್ರೀಟ್ ರಸ್ತೆಯ ಭೂಮಿ ಪೂಜಾ ನೆರವೆರಿಸಿ ಮಾತನಾಡಿ, ಗ್ರಾಮಿಣ ಪ್ರದೇಶದಲ್ಲಿ ಸ್ವಾತಂತ್ರ್ಯ ಬಂದು 70 ವರ್ಷಗಳು ಸಂದಿದರು ಗ್ರಾಮಗಳಲ್ಲಿ ರಸ್ತೆ ನಿರ್ಮಾಣಕ್ಕೆ ಹೊರಾಟ ನಡೆಸುವ ಕಾಲ ಬಂದಿರುವದು ವಿಷಾಧನೀಯ ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ, ಗ್ರಾಪಂ ಸದಸ್ಯರಾದ ಬಸವಾಣೆವ್ವ ಚಿಕ್ಕೊಪ್ಪ, ಬಸವ್ವ ದುಗ್ಗಾಣಿ, ಮುನೀರ ಶೇಖ, ಬಸವರಾಜ ವಿವೇಕಿ ಗ್ರಾಮಸ್ಥರಾದ ಬಸವರಾಜ ದುಗ್ಗಾಣಿ, ಉಳವಪ್ಪ ಸಂಗೋಳ್ಳಿ, ದುಂಡಪ್ಪ ಪಣದಿ, ಮಡಿವಾಳಪ್ಪ ಚಿಕ್ಕೊಪ್ಪ, ದುಂಡಪ್ಪ ಪಣದಿ, ಗುರುಪಾದ ಕಳ್ಳಿ, ರಾಜು ಭರಮಗೌಡರ, ಮಹೇಶ ಹರಕುಣಿ, ಮಲ್ಲಪ್ಪ ಚಿಕ್ಕೊಪ್ಪ, ಈರಪ್ಪ ಸಂಗಣ್ಣವರ, ಮಡಿವಾಳಪ್ಪ ಹೊಸಮನಿ, ಮಹಾಂತೇಶ ಚಿಕ್ಕೊಪ್ಪ, ಈರಪ್ಪ ಕಂಠಿ, ಮಲ್ಲಪ್ಪ ಬೋಳತ್ತಿನ ಮುಂತಾದವರು ಉಪಸ್ಥಿತರಿದ್ದರು.

loading...