ಪಿ.ಡಿ ದೋತ್ರೆ ಮೇಲೆ ಅಭಯ ಪಾಟೀಲ ಹಲ್ಲೆ !

0
116
loading...

ಪಿ.ಡಿ ದೋತ್ರೆ ಮೇಲೆ ಅಭಯ ಪಾಟೀಲ ಹಲ್ಲೆ !

ಕನ್ನಡಮ್ಮ ಸುದ್ದಿ-ಬೆಳಗಾವಿ: ಮಾಜಿ ಶಾಸಕ ಅಭಯ ಪಾಟೀಲ ಸೇರಿ ಎಂಟು ಜನರಿಂದ ಬಿಜೆಪಿ ರಾದ ಪಿ.ಡಿ ದೋತ್ರೆ, ಸುನೀಲ ಚೌಗಲಾ ಮೇಲೆ ಹಲ್ಲೆ ಮಾಡಿದ್ದಾರೆ.
ಇಂದು ಭಾಗ್ಯ ನಗರದ ರಮಾನಾಥ ಮಂಗಲ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಅಭಯ ಸೇರಿ ಅವರ ಬೆಂಬಲಿಗರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷೆಯಾಗಿರುವ ಪಿ.ಡಿ ದೋತ್ರೆ ಮತ್ತು ಸುನೀಲ ಚೌಗಲಾ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.

ನಗರದ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

loading...