ಬಾಬುರಾವ್ ಠಾಕೂರ್ ಪ್ರಶಸ್ತಿ ಪ್ರಧಾನ

0
23
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಉತ್ತಮ ಪತ್ರಕರ್ತರಿಗೆ ಕೊಡ ಮಾಡುವ ಬಾಬುರಾವ ಠಾಕೂರ್ ಪ್ರಶಸ್ತಿಯನ್ನು ನಗರದ ಕ್ಯಾಂಪ್ ಪ್ರರ್ಥನಾ ಸಭಾಗೃಹದಲ್ಲಿ ರವಿವಾರಂದು ಪ್ರಶಸ್ತಿಯನ್ನು ಪ್ರಧಾನ ಮಾಡ ಗೌರವಿಸಲಾಯಿತು.
ಮಂಗಸೂಳಿಯ ಪತ್ರಿಕೆ ಸಂಚಾಲಕ ಶಿವಾಜಿ ಪಾಟೀಲ,ಯುವ ಪತ್ರಕರ್ತ ಗೌರವಕ್ಕೆ ಮರಾಠಿ ಪತ್ರಿಕೆಯ ಸ್ಮಿತಾ ಕಂಗ್ರಾಳಕರ, ವಿಡಿಯೋ ಜರ್ನಲಿಸ್ಟ್ ಆಗಿ ಸುಭಾನಿ ಮುಲ್ಲಾ ಹಾಗೂ ಉತ್ತಮ ಪೋಟೋ ಗ್ರಾಪಿಗಾಗಿ ಪಿ.ಕೆ ಬಡಿಗೇರ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ತರುಣ ಸಂಪಾದಕ ಕಿರಣ ಠಾಕೂರ, ಜೀ ಮೀಡಿಯಾ ಸಂಪಾದಕ ವಿಜ ಕಳವಕರ, ಹಾಥಕಂಗಲಾ ಸಂಸದ ರಾಜು ಶೆಟ್ಟಿ, ಮಾಜಿ ಮೇಯರ್ ಸಂಜೋತಾ ಬಾಂದೇಕರ, ಉಪಮೇಯರ ಮಧು ಶ್ರೀ ಪೂಜಾರಿ, ಸುಭಾಷ ದುಮೆ, ಮತ್ತಿತರು ಗಣ್ಯರು ಉಪಸ್ಥಿತರಿದ್ದರು.

loading...