ಮತದಾನ ಜಾಗೃತಿಗೆ ರಾಹುಲ್ ರಾಯಭಾರಿ

0
24
loading...

ಬೆಂಗಳೂರು: ಮೇ.12 ರಂದು ನಡೆಯಲಿರುವ 2018ರ ರಾಜ್ಯ ವಿಧಾನಸಭಾ ಚುನಾವಣೆಯ  ಮತದಾನ ಜಾಗೃತಿ ಅಭಿಯಾನದ ರಾಯಭಾರಿ ರಾಹುಲ ದ್ರಾವಿಡ್ ಅವರು ಇರುವ ಪೋಸ್ಟರ್’ನ್ನು ಚುನಾವಣಾ ಆಯೋಗ ಇಂದು ಬಿಡುಗಡೆ ಮಾಡಿದೆ.

ಮತದಾನದ ಅರಿವು ಮೂಡಿಸುವ ಕುರಿತು ರಾಹುಲ್ ದ್ರಾವಿಡ್ ಮಾತನಾಡಿರು ವಿಡಿಯೋವನ್ನು ರಾಜ್ಯದ್ಯಾಂತ ಪ್ರಚಾರ ಮಾಡಲಾಗುವುದು, ರಾಜ್ಯದ  ಎಲ್ಲ ಚಿತ್ರಮಂದಿರಗಳಲ್ಲಿ ಹಾಗೂ ಮಲ್ಟಿಪ್ಲೆಕ್ಸಗಳಲ್ಲಿ ಪ್ರದರ್ಶನ ಮಾಡಿ ಮತದಾನ ಹೆಚ್ಚಿಸುವ ಕ್ರಮಕೈಗೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

loading...