ರಾಯಬಾಗದಲ್ಲಿ ಉಚಿತ ಎಲ್‌ಪಿಜಿ ವಿತರಣೆ

0
32
loading...

ರಾಯಬಾಗ 08: ಅರಣ್ಯ ಇಲಾಖೆಯ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಮಂಜೂರಾದ ಗ್ಯಾಸ ಸಿಲೆಂಡರಗಳನ್ನು ಗುರುವಾರ ರಾಯಬಾಗ ಶಾಸಕ ಡಿ.ಎಂ.ಐಹೊಳೆ ಫಲಾನುಭವಿಗಳಿಗೆ ವಿತರಿಸಿದರು.ಬಳಿಕ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನಸಾಮಾನ್ಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವುದರ ಜೋತೆಗೆ ದೇಶವನ್ನು ಅಭಿವೃದ್ಧಿ ಪತದತ್ತ ಸಾಗಿಸುತ್ತಿದದ್ದಾರೆ ಪ್ರಧಾನ ಮಂತ್ರಿ ಉಜ್ವಲಯೋಜನೆ ಜಾರಿಗೆ ತಂದು ಬಡವರಿಗೆ ಸಾಕಷ್ಟು ಗ್ಯಾಸಗಳನ್ನು ಉಚಿತವಾಗಿ ನೀಡಿದ್ದಾರೆ ಅವರು ಮಾಡಿದ ಕೆಲಸಗಳನ್ನು ಜನರ ಎಂದೆಂಗೂ ಮರೆಯಬಾರದೆಂದು ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಸದಾನಂದ ಹಳಿಂಗಳೆ, ಯಲ್ಲಪ್ಪ ಪೂಜೇರಿ, ಬಾಬು ವಂಜೇರಿ, ರಾಮಚಂದ್ರ ಸೋನ್ನಲಗಿ, ರವಿ ಕಾಂಬಳೆ ಅರಣ್ಯ ಇಲಾಖೆಯ ಮಂಜುನಾಥ ಕುಂಬಾರ ಉಪಸ್ಥಿತರಿದ್ದರು.

loading...