ವಿಧಾನಸಭೆ ಚುನಾವಣೆಗೆ ಬಿಜೆಪಿ ಬೆಂಬಲಿಸಿ: ಡಾ.ವಿಶ್ವನಾಥ

0
26
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಪಟ್ಟಣದ ವಾರ್ಡ ನಂ. 8ರಲ್ಲಿಯ ರಾಘವೇಂದ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬುಧವಾರ ಪ್ರಚಾರ ಪ್ರಾರಂಭಿಸಿದ ಶಾಸಕ ಡಾ. ವಿಶ್ವನಾಥ ಪಾಟೀಲ, ನಂತರ ಮನೆ-ಮನೆಗೆ ತೆರಳಿ ಬಡವರ ಪರವಾದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಯವರ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಜನ ಸಾಮಾನ್ಯರ ಮೊರೆಗಳಿಗೆ ಎಂದಿಗೂ ನಿರಾಕರಿಸದ ಯಡಿಯೂರಪ್ಪನವರ ಯೋಜನೆಗಳು ಮತ್ತು ತಮ್ಮ ಅವಧಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ ಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಕರೆ ನೀಡಿದರು.
ಪ್ರಚಾರ ಸಭೆಯಲ್ಲಿ ಮಹಾಂತೇಶ ಮಾವಿನಕಟ್ಟಿ, ಚನಬಸ್ಸು ಈಟಿ, ಸೋಮನಿಂಗ ಎತ್ತಿನಗುಡ್ಡ, ಕೃಷ್ಣಾ ಧವಣಿ, ನಿಖಿಲ ಮಿರಜಕರ, ಮಂಜುನಾಥ ಕಾಡನ್ನವರ, ಡಿ.ಎ ಕುಲಕರ್ಣಿ, ಫಕ್ಕೀರ ತಳವಾರ, ಪದ್ಮರಾಜ ಪರಂಡೇಕರ, ಚಂದ್ರಶೇಖರ ಪಟ್ಟೇದ, ಆನಂದ ಮೂಗಿ, ಮಡಿವಾಳಪ್ಪಾ ಹೋಟಿ, ಶಿವಪ್ಪ ಮತ್ತಿಕೊಪ್ಪ, ಡಾ. ಸುರೇಶ ನವಲಗುಂದ, ಆರ್‌. ವಿ ಪಾಟೀಲ, ಅರುಣ ಮೂಗಿ, ಬಿ. ಬಿ ಸಂಗನಗೌಡರ, ಬಸವರಾಜ ಭಜಂತ್ರಿ, ಮೋಹನ ಬಾಳಿ, ಉಮೇಶ ಮುಪ್ಪಯ್ಯನವರಮಠ, ಶಿವಪ್ರಸಾದ ಪಾಟೀಲ, ಬಾಳೇಶ ಮಾವಿನಕಟ್ಟಿ, ವಿಶಾಲ ಹೊಸೂರ,ಈಶ್ವರ ಬೋರಕನವರ, ಅರುಣ ಬೆಣಚಿನಮರಡಿ, ಶಾಂತವೀರ ಕುಡಸೋಮಣ್ಣವರ, ಬೋಮ್ಮನಾಯ್ಕ ಪಾಟೀಲ, ಮಹೇಶ ಹರಕುಣಿ, ವಿರೇಶ ಹೊಳೆಪ್ಪನವರ, ಆಯ್‌. ಎಲ್‌ ಪಾಟೀಲ, ವಿಸ್ತಾರಕರಾದ ಹಿರೇಮಠ, ಶಿವಾನಂದ ಕೋಲಕಾರ, ವಿಠ್ಠಲ ಅಂದಾನಿ, ಗದಗಯ್ಯ ರುದ್ರಾಕ್ಷಿಮಠ, ಸಂಜು ಗಡತನ್ನವರ, ವಿರೇಶ ಹೊಳೆಪ್ಪನವರ, ಬಸವರಾಜ ಮೂಗಿ, ಈಶ್ವರ ಕೊಪ್ಪದ, ಶ್ರೀಶೈಲ ಆಲದಕಟ್ಟಿ, ಶ್ರೀಶೈಲ ಶರಣಪ್ಪನವರ, ಮಹಾಂತೇಶ ಹರಕುಣಿ, ಅಶೋಕ ಜವಳಿ,ಆನಂದ ನಾಶಿಪುಡಿ, ಮುದಕಪ್ಪ ತೋಟಗಿ, ಬಾಬಣ್ಣ ಸುತಗಟ್ಟಿ, ಬಾಬಣ್ಣ ಪಾಟೀಲ, ಬಸವರಾಜ ನೇಸರಗಿ, ಬಿ.ಜೆ.ಪಿ ಕಾರ್ಯಕರ್ತರು, ಯುವಕರು ಹಾಗೂ ಎಲ್ಲ ಬಿ.ಜೆ.ಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...