ವಿವಿಧ ಕಾಮಗಾರಿ ಸಂಸದ ಜೋಶಿ ಉದ್ಘಾಟನೆ

0
20
loading...

ಕನ್ನಡಮ್ಮ ಸುದ್ದಿ- ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ ನಂಬರ 54 ರಲ್ಲಿ ಸಿ ಸಿ ಕೆಮರಾ ಮತ್ತು 2.36 ಕೋಟಿ ಸಂಸದರ ಅನುದಾನದಿಂದ ಮತ್ತು ಮಹನಗರ ಪಾಲಿಕೆ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಗಾಟನಾ ಸಮಾರಂಭವನ್ನು ಸಂಸದರು ಇತ್ತೀಚೆಗೆ ಮಾಡಿದರು. ಈ ಕಾರ್ಯ ಕ್ರಮದ ದಿವ್ಯ ಸಾನಿದ್ಯವನ್ನು ಜಗದ್ಗುರು ಮೂ. ಜ . ಗು ಸ್ವಾಮೀಜಿಯವರು .  ಪ. ಪೂ. ಸಿದ್ಧ ರಾಮ ದೇವರು ಮಣಕವಾಡ ವಹಿಸಿಕೊಂಡಿದ್ದರು. ಈ ಕಾರ್ಯ ಕ್ರಮದಲ್ಲಿ ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್ , ಶಾಸಕ ಪ್ರಸಾದ ಅಬ್ಬಯ್ಯ, ವಿ ಪ ಸದಸ್ಯ ಪ್ರದೀಪ ಶೆಟ್ಟರ, ಶಾಸಕ ಅರವಿಂದ ಬೆಲ್ಲದ, ಮಹಾಪೌರ ಸುಧೀರ ಸರಾಫ, ಜಿ ಪಂ ಅದ್ಯಕ್ಷೇ ಚೈತ್ರಾ ಶಿರೂರ, ಉಪ ಮಹಪೌರೆ ಮೇನಕಾ ಹುರುಳಿ, ಪಾಲಿಕೆ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಬಿಜೆಪಿ ವರಿಷ್ಠ ನಾಯಕ ಮಾ ನಾಗರಾಜ, ಮಾಜಿ ಬಾಲವಿಕಾಸ ಎಕಾಡೆಮಿ ಅದ್ಯಕ್ಷ ಹಾಗೂ ಉತ್ತರ ಕರ್ನಾಟಕ ಬಿಜೆಪಿ ಕ್ಷೇತ್ರ ಪ್ರಬಾರಿ ಮಹೇಶ ಟೆಂಗಿನಕಾಯಿ, ಜಿಲ್ಲಾ ಶಹರ ಬಿಜೆಪಿ ಅದ್ಯಕ್ಷ ನಾಗೇಶ ಕಲಬುರ್ಗಿ, ಜಯತೀರ್ಥ ಕಟ್ಟಿ, ಹಿರಿಯ ನಾಯಕ ರಂಗಾ ಬದ್ದಿ, ನಗರ ಸೇವಕ ಹು-ದಾ ಪೂರ್ವ ಕ್ಷೇತ್ರದ ಅದ್ಯಕ್ಷ ಶಿವು ಮೇಣಶಿನಕಾಯಿ, ಮೊಹನ ಹಿಪ್ಪರಗಿ, ಅನೇಕ ಗಣ್ಯರು ಹಾಗೂ ಸಸಾರ್ವಜನಿಕರು ಭಾಗವಹಿಸಿದ್ದರು.

loading...