ಸಿಎಂ, ಜಾಕಿಹೊಳಿ ಬ್ರದರ್ಸ್ ಬೆಂಬಲ ನನ್ನಗಿದೆ: ಎಂಎಲ್‍ಸಿ ಲಕ್ಷ್ಮೀನಾರಾಯಣ

0
30
loading...

ಸಿಎಂ, ಜಾಕಿಹೊಳಿ ಬ್ರದರ್ಸ್ ಬೆಂಬಲ ನನ್ನಗಿದೆ: ಎಂಎಲ್‍ಸಿ ಲಕ್ಷ್ಮೀನಾರಾಯಣ
ಕನ್ನಡಮ್ಮ ಸುದ್ದಿ-ಬೆಳಗಾವಿ: ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ದಕ್ಷಿಣ ಕ್ಷೇತ್ರವನ್ನು ನೋಡು ಎಂದಿದ್ದಾರೆ. ಹೀಗಾಗಿ ಕ್ಷೇತ್ರ ವ್ಯಾಪ್ತಿ ಓಡಾಡುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಡಿ ಲಕ್ಷ್ಮೀನಾರಾಯಣ ಹೇಳಿದರು.
ಶನಿವಾರ ನಗರದ ಖಾಸಗಿ ಹೊಟೆಲ್‍ವೊಂದರಲ್ಲಿ ಆಲೈನ್ಸ್ ಕಬ್ಲ್ ವತಿಯಿಂದ ನಡೆದ ಮೇಯರ್ ಬಸಪ್ಪಾ ಚಿಕ್ಕಲದಿನ್ನಿ ಅವರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ
ಈ ಸಂದರ್ಭದಲ್ಲಿ ಎಂ. ಮೆನಸಿಕಾಯಿ, ಶಂಕರ ಬಾಗೇವಾಡಿ, ಕೆ.ಎಲ್ ಕುದ್ರಿ, ಪ್ರಕಾಶ ಚನ್ನಾಳ ಮತ್ತು ಬಸವರಾಜ ಸಸಾಲಟ್ಟಿ ಮತ್ತಿತರರು ಉಪಸ್ಥಿತರಿದ್ದರು.

loading...