ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ

0
18
loading...

ಕನ್ನಡಮ್ಮ ಸುದ್ಧಿ: ರೋಣ:ಸಮಗ್ರ ಜನತೆಯ ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಿ,ನುಡಿದಂತೆ ನಡೆದಿದ್ದೇವೆ.ಚುನಾವಣೆಯ ಪೂರ್ವದಲ್ಲಿ ಜನೆಗೆ ನೀಡಲಾಗಿದ್ದ 150 ಭರವಸೆಗಳನ್ನು ಈಡೇರಿಸಿ,ಮುಂಬರುವ ಚುನಾವಣೆಯಲ್ಲಿ ಇಂತಹ ಹಲವಾರು ಜನಪರ ಯೋಜನೆಗಳನ್ನು ಮಾಡುವ ಮೂಲಕ ಜನೆಯು ಆಶಿರ್ವದಿಸುತ್ತಾರೆ ಎಂದು ಜಿ.ಎಸ್ಪಿ.ಹೇಳಿದರು. ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಗಡ್ಡಿಹಳ್ಳಕ್ಕೆ ಸೇತುವೆ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸುವ ಮೂಲಕ ಮಾತನಾಡಿದರು.ಎಸ್‌.ಬಿ.ಅಬ್ಬಿಗೇರಿ,ಎಚ್‌.ವ್ಹಿ.ಹಿರೇಮಠ,ಬಿ.ತಳವಾರ,ಶೇಖಪ್ಪ ಮಾರನಬಸರಿ,ವಾಯ್‌.ಬಿ.ನದಾಫ,ವಿ.ಬಿ.ಪಸಾರದ,ಭೀಮರಡ್ಡೇಪ್ಪ ರಡ್ಡೇರ ಸೇರಿದಂತೆ ಇತರರು ಇದ್ದರು.

loading...