18 ರಂದು ಬೆಳಗಾವಿ ಟ್ಯಾಲೆಂಟ್‌ ಶೋ

0
41
loading...

18 ರಂದು ಬೆಳಗಾವಿ ಟ್ಯಾಲೆಂಟ್‌ ಶೋ ಕಾರ್ಯಕ್ರಮ
ಕನ್ನಡಮ್ನ ಸುದ್ದಿ-ಬೆಳಗಾವಿ: ನಗರದ ಪ್ರತಿಭೆ ಪೋತ್ಸಾಹಿಸುವ ನಿಟ್ಟಿನಲ್ಲಿ ಮಾ.18 ರಂದು ಸಂಭಾಜಿ ಮೈದಾನದಲ್ಲಿ ಬೆಳಗಾವಿ ಟ್ಯಾಲೆಂಟ್‌ ಶೋ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಅನೀಲ ಬೆನಕೆ ಹೇಳಿದರು‌.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ಯಾನ್ಸ್, ಕಥಾಕಥನ, ಕರಾಟೆ, ಚಿತ್ರಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡಯಲಿದೆ ಎಂದರು.

ಪೂರ್ಣಿಮಾ ದೇಶಪಾಂಡೆ ಮಾತನಾಡಿ, ಬೆಳಗಾವಿ ಟ್ಯಾಲೆಂಟ್‌ ಶೋದಲ್ಲಿ ನಗರದ ಪ್ರತಿಭೆಗಳನ್ನು ಗುರುತಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ಅನುಪ ಪವಾರ, ಸುಧೀರ ದಳಪತಿ, ಮಹೇಶ ಜಾಧವ ಮತ್ತು ಪ್ರಸಾದ್ ತೋರಾ ಮತ್ತಿತರರು ಉಪಸ್ಥಿತರಿದ್ದರು.

loading...