8 ಮಂದಿ ಯೋಧರ ಹತ್ಯೆ 

0
15

loading...

ರಾಯ್‌ಪುರ (ಛತ್ತೀಸ್‌ಘಡ), ಮಾ. ೧೩- ನಕ್ಸಲರು, ಕೇಂದ್ರೀಯ ಅರೆಸೇನಾ ಪಡೆ – ಸಿಆರ್‌ಪಿಎಫ್‌ 8 ಮಂದಿ ಯೋಧರನ್ನು ಇಂದು ಬಲಿಪಡೆದಿದ್ದಾರೆ. ಕಳೆದ ವಾರ 15ಕ್ಕೂ ಹೆಚ್ಚು ನಕ್ಸಲರು ಇಂದು ಬೆಳಿಗ್ಗೆ ಸುಖ್ಮಾ ಜಿಲ್ಲೆಯಲ್ಲಿ ಹತ್ಯೆ ಮಾಡಿದ್ದ ಪ್ರತೀಕಾರವಾಗಿ ನಕ್ಸಲರು ಇಂದು 8ಕ್ಕೂ ಅಧಿಕ ಮಂದಿ ಅರೆಸೇನಾ ಪಡೆಯ ಸಿಬ್ಬಂದಿಯನ್ನು ಛತ್ತೀಸ್‌ಘಡದ ಸುಖ್ಮಾ ಜಿಲ್ಲೆಯಲ್ಲಿ ಹತ್ಯೆ ಮಾಡುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ.

loading...